ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುತ್ತಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಸುತ್ತಿಸು   ಕ್ರಿಯಾಪದ

ಅರ್ಥ : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ

ಉದಾಹರಣೆ : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.

ಸಮಾನಾರ್ಥಕ : ಅಲೆಡಾಡಿಸು, ಅಲೆಸು, ಓಡಾಡಿಸು, ಓಡು, ತಿರುಗಾಡಿಸು, ತಿರುಗು, ಸುತ್ತಾಡು


ಇತರ ಭಾಷೆಗಳಿಗೆ ಅನುವಾದ :

चारों ओर फिराना।

बैंक के बाबू ने ऋण पास करने के लिए बहुत घुमाया।
घुमाना, चक्कर लगवाना

ಅರ್ಥ : ಸಡಿಲವಾದದ್ದನ್ನು ಅದರ ಮೂಲ ಸ್ಥಿತಿಗೆ ತರುವ ಕ್ರಿಯೆ

ಉದಾಹರಣೆ : ಸಡಿಲಗೊಂಡ ಮಿಷನ್ನಿನ ಭಾಗಗಳನ್ನು ಸ್ಕ್ರೂ ಬಿಗಿ ಮಾಡುವ ಮೂಲಕ ಗಟ್ಟಿಮಾಡಲಾಯಿತು.

ಸಮಾನಾರ್ಥಕ : ತಿರುಗಿಸು, ತಿರುವು, ಬಿಗಿ, ಬಿಗಿಮಾಡು


ಇತರ ಭಾಷೆಗಳಿಗೆ ಅನುವಾದ :

पुर्जों को दृढ़ करके बैठाना।

वह पाना से मशीन के पुर्जों को कस रहा है।
कसना

Tighten or fasten by means of screwing motions.

Screw the bottle cap on.
screw

चौपाल