ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಶೀಲವಂತ ಮತ್ತು ಸಜ್ಜನರಾಗುವ ಭಾವನೆ
ಉದಾಹರಣೆ : ಎಲ್ಲರ ಜತೆಯಲ್ಲು ವಿನಯದಿಂದ ನಡೆದುಕೊಳ್ಳಬೇಕು
ಸಮಾನಾರ್ಥಕ : ನಾಗರೀಕತೆ, ಮರ್ಯಾದೆ, ವಿನಯ, ಶಿಷ್ಟತನ, ಶಿಷ್ಟಾಚಾರ, ಸಭ್ಯತೆ, ಸುಶೀಲ
ಅರ್ಥ : ಒಳ್ಳೆಯ ಸಂಸ್ಕಾರ ಹೊಂದಿರುವ
ಉದಾಹರಣೆ : ಸುಸಂಸ್ಕೃತ ವ್ಯಕ್ತಿಗಳ ವರ್ತನೆ ಎಲ್ಲರಿಗೆ ಅಪ್ಯಾಯಮಾನವಾಗಿರುತ್ತದೆ.
ಸಮಾನಾರ್ಥಕ : ಸದ್ಗುಣ, ಸುಗುಣ, ಸುಶೀಲ
ಇತರ ಭಾಷೆಗಳಿಗೆ ಅನುವಾದ :हिन्दी English
उत्तम संस्कार युक्त।
Marked by refinement in taste and manners.
ಸ್ಥಾಪನೆ