ಅರ್ಥ : ಕುಂತಿಯ ದೊಡ್ಡ ಮಗ ದೊಡ್ಡ ದಾನಿಯಾಗಿದ್ದನು ಮತ್ತು ಅವನಿಗೆ ಜನ್ಮ ನೀಡುತ್ತಿದ್ದ ಹಾಗೇಯೇ ಕುಂತಿ ಅವನನ್ನು ತ್ಯಾಗ ಮಾಡಿದಳು
ಉದಾಹರಣೆ :
ಕರ್ಣನ ಧಾನವೀರತೆಯ ಕಥೆಯನ್ನು ಇಂದಿಗೂ ಕೂಡ ಜನರು ತುಂಬಾ ಆಸಕ್ತಿಯಿಂದ ಕೇಳುತ್ತಾರೆ ಹಾಗೂ ಓದುತ್ತಾರೆ.
ಸಮಾನಾರ್ಥಕ : ಅಂಗರಾಜ, ಕರ್ಣ, ಕಾನೀನ
ಇತರ ಭಾಷೆಗಳಿಗೆ ಅನುವಾದ :
कुंती का सबसे बड़ा पुत्र जो बहुत दानी था और जिसके जन्म लेते ही कुंती ने उसे त्याग दिया था।
कर्ण की दानवीरता की कहानी आज भी लोग बड़े चाव से सुनते एवं पढ़ते हैं।An imaginary being of myth or fable.
mythical being