ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೃಜನೆ ಪದದ ಅರ್ಥ ಮತ್ತು ಉದಾಹರಣೆಗಳು.

ಸೃಜನೆ   ನಾಮಪದ

ಅರ್ಥ : ಯಾವುದೇ ವಸ್ತು ಸಂಗತಿಯ ಬಗ್ಗೆ ಮನಸ್ಸಿನಲ್ಲಿಯೇ ಆಕೃತಿಯನ್ನು ಸೃಜಿಸುವುದು

ಉದಾಹರಣೆ : ಶಿಲ್ಪಿಯು ಕಲ್ಪನೆ ಮಾಡಿಕೊಂಡು ಮೂರ್ತಿಯನ್ನು ಕೆತ್ತುತ್ತಾನೆ.

ಸಮಾನಾರ್ಥಕ : ಕಲ್ಪನೆ


ಇತರ ಭಾಷೆಗಳಿಗೆ ಅನುವಾದ :

वह शक्ति या भाव जो मन में नयी,अनोखी,अनदेखी,अनसुनी आदि बातों के स्वरूप को उपस्थित करती है।

मूर्तिकार की कल्पना पत्थर को तराश कर मूर्त रूप प्रदान करती है।
कल्पना, कल्पना शक्ति, खयाल, ख़याल, ख़्याल, ख्याल, तसव्वर, तसव्वुर, तसौवर, फंतासी

The ability to form mental images of things or events.

He could still hear her in his imagination.
imagery, imagination, imaging, mental imagery

चौपाल