ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೆಟಗೊಂಡು-ನಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಸೆಟಗೊಂಡು-ನಡೆ   ಕ್ರಿಯಾಪದ

ಅರ್ಥ : ಮಕ್ಕಳು ಆನಂದದಿಂದ ಸ್ವಲ್ಪ-ಸ್ವಲ್ಪ ದೂರಕ್ಕೆ ಕಾಲನ್ನು ಎತ್ತಿಕೊಂಡು ನಡೆಯುವ ಕ್ರಿಯೆ

ಉದಾಹರಣೆ : ಮಗು ಕುಣಿಯುತ್ತ ನಡೆಯುತ್ತಿದೆ.

ಸಮಾನಾರ್ಥಕ : ಒಯ್ಯಾರದಿಂದ ನಡೆ, ಒಯ್ಯಾರದಿಂದ-ನಡೆ, ಕುಣಿಯುತ್ತ ನಡೆ, ಕುಣಿಯುತ್ತ-ನಡೆ, ಜಿಗಿಯುತ್ತ ನಡೆ, ಜಿಗಿಯುತ್ತ-ನಡೆ, ಸೆಟಗೊಂಡು ನಡೆ


ಇತರ ಭಾಷೆಗಳಿಗೆ ಅನುವಾದ :

बच्चों आदि का उमंग में थोड़ी-थोड़ी दूर पर पैर पटकते हुए चलना।

बच्चा ठुमक रहा है।
ठुनकना, ठुमकना, थिरकना

Walk unsteadily.

Small children toddle.
coggle, dodder, paddle, toddle, totter, waddle

चौपाल