ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೆನ್ಸರು ಪದದ ಅರ್ಥ ಮತ್ತು ಉದಾಹರಣೆಗಳು.

ಸೆನ್ಸರು   ನಾಮಪದ

ಅರ್ಥ : ಗ್ರಂಥಗಳು, ವೃತ್ತಪತ್ರಿಕೆಗಳು, ಪತ್ರವ್ಯವಹಾರ, ನಾಟಕಗಳು, ಚಿತ್ರಗಳು ಮೊದಲಾದವನ್ನು ಅಶ್ಲೀಲತೆ, ದೇಶದ್ರೋಹ ಮೊದಲಾದವುಗಳ ಕಾರಣಗಳಿಗಾಗಿ ಭಾಗಶಃ ಇಲ್ಲವೆ ಪೂರ್ತಿಯಾಗಿ ರದ್ದು ಮಾಡುವ ತೆಗೆದು ಹಾಕುವ ವ್ಯವಸ್ಥೆ

ಉದಾಹರಣೆ : ಸಲ್ಮಾನ್ ರಶೀದೀಯವರ ಪುಸ್ತಕದ ಮೇಲೆ ಸೆನ್ಸರನ್ನು ವಿಧಿಸಲಾಯಿತು.


ಇತರ ಭಾಷೆಗಳಿಗೆ ಅನುವಾದ :

सिनेमा या पत्र-पत्रिका आदि के वितरण पर लगाई जानेवाली रोक।

सलमान रश्दी की पुस्तक सेटेनिक वरसेस पर सेंसर लगी थी।
सेंसर

चौपाल