ಅರ್ಥ : ಸೊಳ್ಳೆಯ ಕಡಿತದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಂಚ ಮೊದಲಾದವುಗಳ ನಾಲ್ಕು ಕಡೆಗೂ ಕಟ್ಟುವಂತಹ ಬಟ್ಟೆ
ಉದಾಹರಣೆ :
ಸೊಳ್ಳೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸೊಳ್ಳೆಯ ಪರದೆಯನ್ನು ಉಪಯೋಗಿಸುತ್ತಾರೆ.
ಸಮಾನಾರ್ಥಕ : ಸೊಳ್ಳೆಪರದೆ, ಸೊಳ್ಳೆಯ-ಪರದೆ
ಇತರ ಭಾಷೆಗಳಿಗೆ ಅನುವಾದ :
A fine net or screen (especially around beds) to protect against mosquitos.
mosquito net