ಅರ್ಥ : ಅನುಕೂಲತೆ ಅಥವಾ ಸೌಕರ್ಯ ಇರುವಂತಹದ್ದು
ಉದಾಹರಣೆ :
ಅಧ್ಯಾಪಕ ವೃತ್ತಿಯಿಂದಾಗಿ ನನಗೆ ಹೆಚ್ಚು ಓದಲು ಅನುಕೂಲಕರವಾಗಿದೆ.
ಸಮಾನಾರ್ಥಕ : ಅನುಕೂಲಕರವಾದ, ಅನುಕೂಲಕರವಾದಂತ, ಅನುಕೂಲಕರವಾದಂತಹ, ತಕ್ಕುದಾದ, ತಕ್ಕುದಾದಂತ, ತಕ್ಕುದಾದಂತಹ, ಸೌಕರ್ಯವುಳ್ಳ, ಸೌಕರ್ಯವುಳ್ಳಂತ
ಇತರ ಭಾಷೆಗಳಿಗೆ ಅನುವಾದ :