ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಕ್ರೀನ್ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಕ್ರೀನ್   ನಾಮಪದ

ಅರ್ಥ : ಚಿತ್ರಮಂದಿರ ಮುಂತಾದ ಕಡೆ ಯಂತ್ರದ ಮೂಲಕ ಹೊರಹೊಮ್ಮುವ ಚಿತ್ರವನ್ನು ಮೂಡಿಸಲು ಬಳಸಬಹುದಾದ ಬಿಳಿಯ ಬಟ್ಟೆ

ಉದಾಹರಣೆ : ಈ ಚಿತ್ರಮಂದಿರದ ಪರದೆ ತುಂಬಾ ಚಿಕ್ಕದಾಗಿದೆ. ನಾಟಕದ ಪರ್ದೇ ಹಿಂದೆ ನಾಂದಿ ಪದ ಕೇಳುತ್ತಿದೆ ಸಿನಿಮಾದ ಸ್ಕ್ರೀನ್ ಮೇಲೆ ಅದ್ದೂರಿಯಾಗಿ ಮೂಡಿಬಂದಿದೆ

ಸಮಾನಾರ್ಥಕ : ಪರದೆ, ಪರ್ದೇ


ಇತರ ಭಾಷೆಗಳಿಗೆ ಅನುವಾದ :

वह सतह जिस पर किसी यंत्र की क्रिया के फलस्वरूप चित्र आदि प्रकट होते हैं।

इस सिनेमाहाल का परदा बहुत छोटा है।
परदा, पर्दा, स्क्रीन

A white or silvered surface where pictures can be projected for viewing.

projection screen, screen, silver screen

चौपाल