ಅರ್ಥ : ಯಂತ್ರಗಳನ್ನು ಕೂಡ್ರಿಸುವ ಅಥವಾ ಬಿಗಿಗೊಳ್ಳಿಸುವ ಆಯುಧ
ಉದಾಹರಣೆ :
ಸ್ಕ್ರೂನನ್ನು ಯಂತ್ರಗಳ ಭಾಗವನ್ನು ಬಿಗಿಗೊಳಿಸಲು ಉಪಯೋಗಿಸುತ್ತಾರೆ.
ಸಮಾನಾರ್ಥಕ : ಮೊಳೆ
ಇತರ ಭಾಷೆಗಳಿಗೆ ಅನುವಾದ :
A hand tool for driving screws. Has a tip that fits into the head of a screw.
screwdriver