ಅರ್ಥ : ಸ್ಥಾಪಿತ ಅಥವಾ ಪ್ರತಿಷ್ಠಾಪಿಸುವ ಕ್ರಿಯೆ
ಉದಾಹರಣೆ :
ಕುವೆಂಪು ಕನ್ನಡ ಅಧ್ಯಾಯನ ಸಂಸ್ಥೆಯ ಒಳಗೆ ಕುವೆಂಪು ಅವರ ಮೂರ್ತಿಯನ್ನು ಸ್ಥಾಪಿಸಿದ್ದಾರೆ.
ಸಮಾನಾರ್ಥಕ : ಪ್ರತಿಷ್ಠಾಪಿಸುವುದು, ಸ್ಥಾಪಿಸಿದ, ಸ್ಥಾಪಿಸುವುದು
ಇತರ ಭಾಷೆಗಳಿಗೆ ಅನುವಾದ :
The act of putting something in a certain place.
emplacement, locating, location, placement, position, positioningಅರ್ಥ : ಸಂಸ್ಥೆ ಅಥವಾ ಮಂಡಳಿ ಇತ್ಯಾದಿಗಳನ್ನು ರಚಿಸುವ ಕಾರ್ಯ
ಉದಾಹರಣೆ :
ವಿದೇಶಿ ಶಾಸನದಿಂದ ಭಾರತವನ್ನು ರಕ್ಷಿಸಲು ಅನೇಕ ಕ್ರಾಂತೀಯ ಸಂಸ್ಥೆಗಳ ಸ್ಥಾಪನೆ ಆಯಿತು.
ಸಮಾನಾರ್ಥಕ : ವ್ಯವಸ್ಥಾಪನೆ, ಸಂಘಟನೆ, ಸಂಯೋಜನೆ
ಇತರ ಭಾಷೆಗಳಿಗೆ ಅನುವಾದ :