ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಪಷ್ಟನೆ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಪಷ್ಟನೆ   ನಾಮಪದ

ಅರ್ಥ : ಯಾವುದೇ ಸ್ಥಿತಿ ಅಥವಾ ಭಾವನೆಗಳು ಗೊಂದಲಗಳಿಲ್ಲದೆ ಸರಳವಾಗಿ ನೇರವಾಗಿರುವುದು

ಉದಾಹರಣೆ : ಅವರ ಮಾತುಗಳಲ್ಲಿ ಸ್ಪಷ್ಟತೆ ಇಲ್ಲ.

ಸಮಾನಾರ್ಥಕ : ಖಚಿತತೆ, ಸ್ಪಷ್ಟತೆ


ಇತರ ಭಾಷೆಗಳಿಗೆ ಅನುವಾದ :

स्पष्ट होने की अवस्था या भाव।

समस्या के कारणों की स्पष्टता के बाद ही हम इसका समाधान कर सकते हैं।
स्पष्टता

Free from obscurity and easy to understand. The comprehensibility of clear expression.

clarity, clearness, limpidity, lucidity, lucidness, pellucidity

ಅರ್ಥ : ಕಠಿಣ ವಿಷಯ, ಅಸ್ಪಷ್ಟ ಹೇಳಿಕೆ, ಅಭಿಪ್ರಾಯ, ದೃಷ್ಟಿಕೋನ, ತಪ್ಪು ಮಾಹಿತಿ ಮೊದಲಾದವುಗಳ ಸ್ಪಷ್ಟವಾದ ವಿವರ

ಉದಾಹರಣೆ : ವಿರೋಧ ಪಕ್ಷವು ಸರಕಾರವನ್ನು ಯೋಜನೆಗಳ ಹಣಕಾಸಿನ ಕರ್ಚಿನ ಬಗ್ಗೆ ಸ್ಪಷ್ಟೀಕರಣ ಕೇಳಿದೆ.

ಸಮಾನಾರ್ಥಕ : ವಿಶದೀಕರಣ, ಸ್ಪಷ್ಟೀಕರಣ


ಇತರ ಭಾಷೆಗಳಿಗೆ ಅನುವಾದ :

जो बात स्पष्ट होने से रह गई हो, उसे इस प्रकार स्पष्ट करने की क्रिया कि औरों का भ्रम दूर हो जाए।

मंत्रीजी के स्पष्टीकरण के पश्चात् विपक्षी नेता चुप हो गए।
विपक्ष ने सरकार से उनकी आर्थिक नीति प्रस्ताव पर स्पष्टीकरण माँगा।
अध्याहार, खुलासा, स्पष्टीकरण

An interpretation that removes obstacles to understanding.

The professor's clarification helped her to understand the textbook.
clarification, elucidation, illumination

चौपाल