ಅರ್ಥ : ಯಾವುದೇ ಗ್ರಂಥಿ ಅಥವಾ ಕೋಶಗಳಿಂದ ಸ್ರವಿಸುವ ದ್ರವವು ಶರೀರದ ಕ್ರಿಯೆಯಲ್ಲಿ ತುಂಬಾ ಮಹತ್ವ ಬೀರುವುದು
ಉದಾಹರಣೆ :
ಜೊಲ್ಲು, ಹಾರ್ಮೋನ್ ಮುಂತಾದವುಗಳು ದ್ರವಗಳು.
ಇತರ ಭಾಷೆಗಳಿಗೆ ಅನುವಾದ :
A functionally specialized substance (especially one that is not a waste) released from a gland or cell.
secretion