ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವಂತ   ಗುಣವಾಚಕ

ಅರ್ಥ : ಸ್ವಂತವಾಗಿ ಇಟ್ಟುಕೊಳ್ಳಲು ಯೋಗ್ಯವಾದ

ಉದಾಹರಣೆ : ಅವನ ಬಿಳಿ ಇಂದು ಯಾವುದೂ ಸ್ಥಿರವಾದ ಸಂಪತ್ತು ಇಲ್ಲ.

ಸಮಾನಾರ್ಥಕ : ಸ್ಥಿರವಾದ


ಇತರ ಭಾಷೆಗಳಿಗೆ ಅನುವಾದ :

रहन रखने योग्य।

उसके पास अब एक भी आधेय संपत्ति नहीं रही।
आधेय

ಅರ್ಥ : ತಮ್ಮ ಅನುಭವಕ್ಕೆ ಬಂದಿರುವ ಅಥವಾ ಬರಿಸಿರುವ

ಉದಾಹರಣೆ : ಇದು ನನ್ನ ಸ್ವಂತ ಅನುಭವ.

ಸಮಾನಾರ್ಥಕ : ಸ್ವಾತಃ


ಇತರ ಭಾಷೆಗಳಿಗೆ ಅನುವಾದ :

अपने में आया या लाया हुआ।

यह मेरा आत्मगत अनुभव है।
आत्मगत, स्वगत

Innermost or essential.

The inner logic of Cubism.
The internal contradictions of the theory.
The intimate structure of matter.
inner, internal, intimate

ಅರ್ಥ : ಯಾವುದೋ ಒಂದನ್ನು ತನ್ನ ಸ್ವಂತಕ್ಕಾಗಿ ಮಾಡಿಕೊಂಡಿರುವುದು

ಉದಾಹರಣೆ : ರೈತ ತನ್ನ ಸ್ವಂತ ಜಮೀನನ್ನು ವಾಪಸ್ಸ ಪಡೆಯಲು ಉಪವಾಸ ಸತ್ಯಾಗ್ರಹ ಮಾಡಲು ಪ್ರಾರಂಭಿಸಿದ.

ಸಮಾನಾರ್ಥಕ : ಸ್ವಯಾರ್ಜಿತ


ಇತರ ಭಾಷೆಗಳಿಗೆ ಅನುವಾದ :

जिसकी क़ुर्क़ी हुई हो।

किसानों ने क़ुर्क़ ज़मीन को वापस पाने के लिए अनशन शुरू कर दिया है।
आसंजित, आसञ्जित, क़ुर्क़, कुड़क, कुर्क, जप्त, जब्त, ज़ब्त

ಸ್ವಂತ   ಕ್ರಿಯಾವಿಶೇಷಣ

ಅರ್ಥ : ತನಗೇ ಸೇರಿದ್ದು ಅಥವಾ ತನ್ನ ಸ್ವಂತದ

ಉದಾಹರಣೆ : ಗಾಂಧೀಜಿಯವರು ತಮ್ಮ ಶೌಚಾಲಯವನ್ನು ಸ್ವತಃ ತಾವೇ ಸ್ವಚ್ಚಗೊಳಿಸುತ್ತಿದ್ದರು.

ಸಮಾನಾರ್ಥಕ : ಸ್ವತಃ, ಸ್ವಯಂ


ಇತರ ಭಾಷೆಗಳಿಗೆ ಅನುವಾದ :

अपने से।

गाँधीजी ने स्वयं पाखाना धोकर दूसरों को ऐसा करने के लिए प्रेरित किया।
गाँधीजी सहायता करने के लिए स्वयं पहुँच जाते थे।
अपनेआप, असालतन, आप, आपरूप, आपही, ख़ुद, ख़ुद ही, ख़ुद-बख़ुद, खुद, खुद ब खुद, खुद-बखुद, साक्षात, साक्षात्, स्वतः, स्वयं

चौपाल