ಅರ್ಥ : ಸ್ವಚ್ಚವಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಸ್ವಚ್ಚತೆ ಇರುವ ಕಡೆ ರೋಗಗಳು ಬರುವುದಿಲ್ಲ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೀರನ್ನು ಸ್ವಚ್ಛ ಮಾಡಲಾಗುತ್ತದೆ.
ಸಮಾನಾರ್ಥಕ : ಅಚ್ಚ, ಅಚ್ಚುಕಟ್ಟು, ಅಣಿ, ಅತಿಶುದ್ಧ, ಚೊಕಟ, ಚೊಕ್ಕ, ಚೊಕ್ಕಟ, ಚೊಕ್ಕಟತನ, ಚೊಕ್ಕಟಿಕೆ, ಚೊಕ್ಕಟು, ಚೊಕ್ಕಳ, ನಿರ್ಮಲ, ನಿರ್ಮಲತೆ, ನಿರ್ಮಳ, ನಿರ್ಮಳಿಕೆ, ನಿರ್ಮಾಲ್ಯ, ನೈರ್ಮಲ್ಯ, ಶಚಿರ್ಭೂತತತೆ, ಶುಚಿ, ಶುದ್ಧತೆ, ಶುದ್ಧಿ, ಶುದ್ಧೀಕರಣ, ಶುಭ್ರ, ಶುಭ್ರತೆ, ಸುಚಿ, ಸ್ವಚ್ಛ, ಹಸ, ಹಸನು
ಇತರ ಭಾಷೆಗಳಿಗೆ ಅನುವಾದ :
The state of being clean. Without dirt or other impurities.
cleannessಅರ್ಥ : ನಮ್ಮನ್ನು ಶುದ್ಧಗೊಳಿಸುವುದಕ್ಕಾಗಿ ತೀರ್ಥದ ಜಲವನ್ನು ನಮ್ಮ ತಲೆಯ ಮೇಲೆ ಹಾಕುವ ಕ್ರಿಯೆ
ಉದಾಹರಣೆ :
ಪೂಜೆ ಮಾಡುವ ಮೊದಲು ಸ್ವಚ್ಛ ಮಾಡಬೇಕು.
ಸಮಾನಾರ್ಥಕ : ಗುಡಿಸುವಿಕೆ, ಶುಚಿ, ಶುಚಿಗೊಳಿಸುವಿಕೆ, ಶುದ್ಧ, ಶುದ್ಧಗೊಳಿಸುವುದು, ಸ್ವಚ್ಛಗೊಳಿಸುವಿಕೆ
ಇತರ ಭಾಷೆಗಳಿಗೆ ಅನುವಾದ :
अपने को शुद्ध करने के लिए तीर्थ आदि का जल अपने ऊपर छिड़कने की क्रिया।
पूजा से पूर्व मार्जन किया जाता है।