ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಾಧೀನದಲ್ಲಿಡುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದಾದರು ಕೆಲಸ, ವ್ಯಾಪಾರ ಇತ್ಯಾದಿಗಳ ವ್ಯವಸ್ಥೆ ಅಥವಾ ಅವುಗಳ ಸಂಚಲನೆ ನಡೆಸುವ ಕ್ರಿಯೆ

ಉದಾಹರಣೆ : ಝಾನ್ಸಿ ರಾಜನ ಮರಣದ ಬಳಿಕ ರಾಣಿ ಲಕ್ಷಿಬಾಯಿ ರಾಜ್ಯದ ಎಲ್ಲಾ ಅಧಿಕಾರಗಳನ್ನು ತನ್ನ ಹತೋಟಿಗೆ ತೆಗೆದುಕೊಂಡಳು

ಸಮಾನಾರ್ಥಕ : ಕೈವಶ ಮಾಡಿಕೊಳ್ಳದ್ದು, ಹತೋಟಿಯಲ್ಲಿಡುವುದು


ಇತರ ಭಾಷೆಗಳಿಗೆ ಅನುವಾದ :

किसी कार्य, व्यवस्था आदि का प्रबंध और उसका संचालन करने की क्रिया।

झाँसी के राजा की मृत्यु के बाद रानी लक्ष्मीबाई ने राज्य की कमान अपने हाथ में ले ली।
कमान, बागडोर, लगाम

Any means of control.

He took up the reins of government.
rein

चौपाल