ಅರ್ಥ : ದೋಣಿಯ ಕಂಬಕ್ಕೆ ಕಟ್ಟುವ ಬಟ್ಟೆ ಅಥವಾ ಹರಿಗೋಲು
ಉದಾಹರಣೆ :
ಅಕಸ್ಮಾತಾಗಿ ಬಂದ ಬಿರುಗಾಳಿಯಿಂದ ಹಡಗಿನ ಪಟ ಹರಿದುಹೋಯಿತು.
ಸಮಾನಾರ್ಥಕ : ಹಾಯಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆ ಹಡಗು ಹಡಗಿನ ಪಟದ ಸಹಾಯದಿಂದ ಚಲಿಸುತ್ತದೆ.
ಉದಾಹರಣೆ :
ಹಡಗಿನ ಪಟ ಗಾಳಿಯ ಸಹಾಯದಿಂದ ನಡೆಯುವುದು.
ಇತರ ಭಾಷೆಗಳಿಗೆ ಅನುವಾದ :