ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹನ್ನೊಂದು ಪದದ ಅರ್ಥ ಮತ್ತು ಉದಾಹರಣೆಗಳು.

ಹನ್ನೊಂದು   ನಾಮಪದ

ಅರ್ಥ : ಸಂಖ್ಯಾ ಗಣತಿಯಲ್ಲಿ ಹತ್ತು ಮತ್ತು ಒಂದನ್ನು ಸೇರಿಸಿದರೆ ಆಗುವ ಮೊತ್ತ

ಉದಾಹರಣೆ : ಈ ಗಿಡದಲ್ಲಿ ಹನ್ನೊಂದು ದಳಗಳಿವೆ.

ಸಮಾನಾರ್ಥಕ : 11, ಏಕಾದಶ


ಇತರ ಭಾಷೆಗಳಿಗೆ ಅನುವಾದ :

वह संख्या जो दस से एक अधिक हो।

सात और चार का योग ग्यारह होता है।
11, XI, इगारह, इग्यारह, ईश, ईशान, एकादश, ग्यारह, ११

The cardinal number that is the sum of ten and one.

11, eleven, xi

ಹನ್ನೊಂದು   ಗುಣವಾಚಕ

ಅರ್ಥ : ಹತ್ತಕ್ಕಿಂತ ಒಂದು ಹೆಚ್ಚು

ಉದಾಹರಣೆ : ಕ್ರಿಕೆಟ್ಟಿನಲ್ಲಿ ಹನೊಂದು ಜನ ಆಟಗಾರರು ಇರುತ್ತಾರೆ.

ಸಮಾನಾರ್ಥಕ : 11


ಇತರ ಭಾಷೆಗಳಿಗೆ ಅನುವಾದ :

दस से एक अधिक।

क्रिकेट में एक दल के ग्यारह खिलाड़ी खेलते हैं।
11, XI, इगारह, इग्यारह, एकादश, ग्यारह, ११

Being one more than ten.

11, eleven, xi

चौपाल