ಅರ್ಥ : ವಿದ್ಯುತ್ ಹಾಗೆ ಹರಿಯುತ್ತಿರುವ ಧಾರೆ
ಉದಾಹರಣೆ :
ದಯವಿಟ್ಟು ಈ ಫ್ಯಾನು ಹಾಕಬೇಡಿ, ಅದು ಬಿರುಸಿನ ಹೊಡೆತ ನೀಡುವುದು.
ಸಮಾನಾರ್ಥಕ : ಅಘಾತ, ಪ್ರವಾಹ, ಬಿರುಸಿನ ಹೊಡೆತ, ರಭಸದ ಪೆಟ್ಟು, ಹೊನಲು
ಇತರ ಭಾಷೆಗಳಿಗೆ ಅನುವಾದ :
विद्युत धारा का वह प्रवाह जो किसी विद्युत संचालक से प्रवाहित होता है।
इस पंखे को मत चलाना, इसमें करेंट आता है।A flow of electricity through a conductor.
The current was measured in amperes.ಅರ್ಥ : ತುಂಬಾ ಜೋರಾಗಿ ಹರಿಯುವ ಕ್ರಿಯೆ
ಉದಾಹರಣೆ :
ಮಳೆಯಿಂದುಟಾದ ನೀರಿನ ಪ್ರವಾಹ ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಂಡಿತು.
ಇತರ ಭಾಷೆಗಳಿಗೆ ಅನುವಾದ :