ಪ್ರಗತಿ (ನಾಮಪದ)
ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ
ಸಂಗ್ರಹ (ನಾಮಪದ)
ಒಂದು ಪುಸ್ತಕದಲ್ಲಿ ಸಾಹಿತ್ಯ ಮುಂತಾದವುಗಳಿಗೆ ಸಂಬಂಧಿಸಿದ ಹಾಗೆ ಅನೇಕ ವಿಚಾರವನ್ನು ಒಂದು ಕಡೆ ತರುವುದು
ಬೆಟ್ಟ (ನಾಮಪದ)
ಪರ್ವತದಂತಿರುವ ಚಿಕ್ಕ ಪುಟ್ಟ ಆಕಾರಗಳು
ಬೇಸರ (ನಾಮಪದ)
ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ
ಬಾವಿ (ನಾಮಪದ)
ಬೆಳಕು, ಗಾಳಿ, ಮೆಟ್ಟಲುಗಳಿಗಾಗಿ ಮನೆಯ ಮಧ್ಯದಲ್ಲಿನ ತೆರೆದ ಆವರಣ
ಬಿಲ್ಲು (ನಾಮಪದ)
ಬಿದಿರು ಅಥವಾ ಲೋಹದ ಕಡ್ಡಿಯನ್ನು ಸ್ವಲ್ಪ ಬಗ್ಗಿಸಿ ಅದರ ಎರಡು ತುದಿಗೆ ದಾರವನ್ನು ಕಟ್ಟಿ ಮಾಡಿರುವ ಒಂದು ಅಸ್ತ್ರ, ಅದರಿಂದ ಬಾಣವನ್ನು ಬಿಡುವರು
ಪಂಡಿತ (ನಾಮಪದ)
ಯಾವುದೇ ವಿಷಯದಲ್ಲಿ ಒಳ್ಳೆಯ ಜ್ಞಾನವಿರುವವ
ಏಳಿಗೆ (ನಾಮಪದ)
ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ
ತೆಪ್ಪ (ನಾಮಪದ)
ಅನಿರೀಕ್ಷಿತ ಅಪಾಯ ಒದಗಿದಾಗ ದೋಣಿಯ ಬದಲು ಜನ ಅಥವಾ ಸರಕುಗಳನ್ನು ಸಾಗಿಸಲು ದಿಮ್ಮಿಗಳು, ಬೊಂಬುಗಳನ್ನು ಬಳಸುವರು
ಅಳತೆಗೋಲು (ನಾಮಪದ)
ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ