ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾಕಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಹಾಕಿಸು   ಕ್ರಿಯಾಪದ

ಅರ್ಥ : ನೀರು ಸುರಿಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಮಾಲಿಯ ಕೈಯಿಂದ ತೋಟದ ಗಿಡಗಳಿಗೆ ನೀರು ಹರಿಸುತ್ತಿದ್ದಾರೆ.

ಸಮಾನಾರ್ಥಕ : ಹರಿಸು


ಇತರ ಭಾಷೆಗಳಿಗೆ ಅನುವಾದ :

ढलकाने का काम दूसरे से करवाना।

माँ ने पनिहारिन से बासी पानी को पौधों की क्यारी में ढलकवाया।
ढरकवाना, ढरवाना, ढलकवाना, ढलवाना, ढुलवाना

ಅರ್ಥ : ಗಿಡ, ಸಸ್ಯ ಅಥವಾ ಮರ ನೆಡುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಕ್ರಿಯೆ

ಉದಾಹರಣೆ : ಪಕ್ಕದ ಮನೆಯವರು ಮನೆಯ ನಾಲ್ಕೂ ಮೂಲೆಯಲ್ಲಿ ಮರಗಳನ್ನು ನೆಡಿಸಿದರು.

ಸಮಾನಾರ್ಥಕ : ನೆಡಿಸು


ಇತರ ಭಾಷೆಗಳಿಗೆ ಅನುವಾದ :

लगाने का किसी दूसरे से कराना।

पड़ोसी ने घर के चारो ओर पेड़ लगवाए।
लगवाना

चौपाल