ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾದೀ ನೋಡು ಪದದ ಅರ್ಥ ಮತ್ತು ಉದಾಹರಣೆಗಳು.

ಹಾದೀ ನೋಡು   ಕ್ರಿಯಾಪದ

ಅರ್ಥ : ಇನ್ನೊಬ್ಬರು ಬರುವುದನ್ನು ಕಾಯುವ ಪ್ರಕ್ರಿಯೆ

ಉದಾಹರಣೆ : ಪಾಠಶಾಲೆಗೆ ಹೋಗುವುದಕ್ಕಾಗಿ ಅವನು ತನ್ನ ಸ್ನೇಹಿತನನ್ನು ಕಾಯುತ್ತಿದ್ದಾನೆ.

ಸಮಾನಾರ್ಥಕ : ಕಾಯು, ನಿರೀಕ್ಷಣೆ ಮಾಡು, ಪ್ರತೀಕ್ಷೆ ಮಾಡು


ಇತರ ಭಾಷೆಗಳಿಗೆ ಅನುವಾದ :

किसी के आने का इन्तज़ार करना।

पाठशाला जाने के लिए वह अपने साथी की प्रतीक्षा कर रहा है।
अँगोरना, अगोरना, इंतज़ार करना, इंतजार करना, इन्तज़ार करना, इन्तजार करना, प्रतीक्षा करना, बाट जोहना, रास्ता देखना, राह देखना

Stay in one place and anticipate or expect something.

I had to wait on line for an hour to get the tickets.
wait

चौपाल