ಅರ್ಥ : ಯಾವುದು ಮರೆಯಾಗಿಲ್ಲವೋ
ಉದಾಹರಣೆ :
ಸಂರಕ್ಷಣೆಯ ಅಭಾವದಿಂದಾಗಿ ಭಾರತದ ಅನೇಕ ಮರೆಯಾಗದ ಕಶೇರುಕ ಜೀವಿಗಳಿಗೆ ಮರೆಯಾಗುವ ಆತಂಕ ಒದಗಿ ಬಂದಿದೆ.
ಸಮಾನಾರ್ಥಕ : ನಷ್ಟವಾಗದ, ನಷ್ಟವಾಗದಂತ, ನಷ್ಟವಾಗದಂತಹ, ಮರೆಯಾಗದ, ಮರೆಯಾಗದಂತ, ಮರೆಯಾಗದಂತಹ, ಹಾಳಾಗದಂತ, ಹಾಳಾಗದಂತಹ
ಇತರ ಭಾಷೆಗಳಿಗೆ ಅನುವಾದ :
जो लुप्त न हो।
संरक्षण के अभाव में भारत के कई अलुप्त कशेरुकी जीवों की लुप्त होने की आशंका है।