ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾವಿನ ತಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಹಾವಿನ ತಲೆ   ನಾಮಪದ

ಅರ್ಥ : ಕೆಲವು ಹಾವಿನ ತಲೆಯ ಆ ರೂಪ ಅದು ತನ್ನ ತಲೆಯನ್ನು ಎತ್ತಿ ಹೆಡೆಯನ್ನು ಬಿಚ್ಚಿದಾಗ ಅದು ಎಲೆಯ ಆಕಾರದಲ್ಲಿ ಕಾಣುತ್ತದೆ

ಉದಾಹರಣೆ : ಪುಂಗಿಯ ನಾದಕ್ಕೆ ನಾಗರ ಹಾವು ತನ್ನ ಹೆಡೆಯನ್ನು ಬಿಚ್ಚಿ ಮೈಮರೆತು ನರ್ತಿಸುತ್ತಿದೆ.

ಸಮಾನಾರ್ಥಕ : ಹಾವಿನ ಹೆಡೆ


ಇತರ ಭಾಷೆಗಳಿಗೆ ಅನುವಾದ :

कुछ साँपों के सिर का वह रूप जिसमें सिर फैलकर पत्ते के आकार का हो जाता है।

नाग बीन की आवाज सुनकर अपना फन इधर-उधर घुमाने लगा।
फण, फणा, फन, स्फट, स्फटा, स्फुटा

Any body part visible externally.

external body part

चौपाल