ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಂದಿನ ಪದದ ಅರ್ಥ ಮತ್ತು ಉದಾಹರಣೆಗಳು.

ಹಿಂದಿನ   ನಾಮಪದ

ಅರ್ಥ : ಹಿಂದಿನ ಗುಣ, ಅವಸ್ಥೆ ಅಥವಾ ಬಾವ

ಉದಾಹರಣೆ : ನಮ್ಮ ಪ್ರಾಚೀನ ಜನರ ಜೀವ ಸುಖಮಯವಾಗಿತ್ತು.

ಸಮಾನಾರ್ಥಕ : ಕಳೆದ, ಪೂರ್ವದ, ಪ್ರಾಚೀನ, ಮೊದಲು


ಇತರ ಭಾಷೆಗಳಿಗೆ ಅನುವಾದ :

पूर्व का गुण, अवस्था या भाव।

उनकी पूर्वता बनी हुई है।
पूर्वता

ಹಿಂದಿನ   ಗುಣವಾಚಕ

ಅರ್ಥ : ಯಾವುದೇ ವಸ್ತು, ಪ್ರಾಣಿ ಇಲ್ಲವೇ ಭೌತಿಕ ಆಸ್ತಿತ್ವದ ಮುಖ ಭಾಗದ ವಿರುದ್ಧ ಭಾಗ

ಉದಾಹರಣೆ : ಈ ಹಡಗಿನ ಹಿಂಭಾಗದಲ್ಲಿ ಒಂದು ಪಿರಂಗಿಯಿದೆ.

ಸಮಾನಾರ್ಥಕ : ಹಿಂದುಗಡೆಯ, ಹಿಂಬದಿಯ, ಹಿಂಭಾಗದ


ಇತರ ಭಾಷೆಗಳಿಗೆ ಅನುವಾದ :

जो पीछे की ओर का हो।

जहाज़ के पश्च भाग में तिरंगा लहरा रहा है।
पश्च, पश्चस्थ, पाछिल, पिछला

Located in or toward the back or rear.

The chair's rear legs.
The rear door of the plane.
On the rearward side.
rear, rearward

ಅರ್ಥ : ಯಾರಾದರೊಬ್ಬರ ಹಿಂದೆ ಬರುವ ಅಥವಾ ಹಿಂಬಾಲಿಸುತ್ತಿರುವ

ಉದಾಹರಣೆ : ಓಟದಲ್ಲಿ ಹಿಂದೆ ಬಿದ್ದ ಹುಡುಗನ್ನು ಬೆದರಿಸಲಾಯಿತು.

ಸಮಾನಾರ್ಥಕ : ಹಿಂದಿರುವ, ಹಿಂದುಗಡೆಯ, ಹಿಂಬದಿಯ


ಇತರ ಭಾಷೆಗಳಿಗೆ ಅನುವಾದ :

किसी के पीछे गमन करनेवाला या जो पीछे हो।

दौड़ में पिछड़े लड़कों को डाँट पड़ी।
पश्चगत, पिछड़ा, प्रतिगत

Having the lower score or lagging position in a contest.

Behind by two points.
The 8th inning found the home team trailing.
behind

ಅರ್ಥ : ಯಾವುದೋ ಒಂದು ಕಾರಣದಿಂದ ಪದವಿಯಲ್ಲಿ ಇದ್ದರು ಆದರೆ ಈಗ ಅನ್ಯ ಕಾರಣದಿಂದ ಪದವಿಯಲ್ಲಿ ಇಲ್ಲದೆ ಇರುವುದು

ಉದಾಹರಣೆ : ಈ ಸಭೆಯಲ್ಲಿ ಹಿಂದಿನ ಅಧ್ಯಕ್ಷರೂ ಭಾಗವಸಿದ್ದರು.

ಸಮಾನಾರ್ಥಕ : ಪೂರ್ವದ, ಮಾಜಿ, ಮುಂಚಿನ, ಮೊದಲಿನ, ಹಳೆಯ


ಇತರ ಭಾಷೆಗಳಿಗೆ ಅನುವಾದ :

जो पहले किसी कारण से उस पद पर रह चुका हो,पर अब किसी कारण से उस पद पर न हो।

आज की सभा में कई भूतपूर्व मंत्री भी भाग लेंगे।
अयथापूर्व, पूर्व, पूर्ववर्ती, भूतपूर्व

(used especially of persons) of the immediate past.

The former president.
Our late President is still very active.
The previous occupant of the White House.
former, late, previous

ಅರ್ಥ : ಯಾವುದು ಇಂದಿನದಲ್ಲವೋ

ಉದಾಹರಣೆ : ಈ ಕಲಹ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ.

ಸಮಾನಾರ್ಥಕ : ಅನಾದಿ


ಇತರ ಭಾಷೆಗಳಿಗೆ ಅನುವಾದ :

जो आज का न हो।

यह सिलसिला तो अनद्यतन काल से चला आ रहा है।
अनद्यतन

चौपाल