ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಂದಿನಿಂದ ಪದದ ಅರ್ಥ ಮತ್ತು ಉದಾಹರಣೆಗಳು.

ಹಿಂದಿನಿಂದ   ನಾಮಪದ

ಅರ್ಥ : ಬೇರೆಯ ಸಮಯ ಅಥವಾ ಯುಗ

ಉದಾಹರಣೆ : ಯುಗಗಳಿಂದ ಬರುತ್ತಿರುವ ಅನಿಷ್ಟಗಳನ್ನು ನಾವೆಲ್ಲಾ ಸೇರಿ ತೊಲಗಿಸಬೇಕು.

ಸಮಾನಾರ್ಥಕ : ಆಕಾಲದಿಂದ, ಪರಂಪರಾಗತ, ಯುಗಗಳಿಂದ, ಹಿಂದಿನ ಕಾಲದಿಂದ


ಇತರ ಭಾಷೆಗಳಿಗೆ ಅನುವಾದ :

दूसरा समय और ज़माना।

हमें युगांतर से चली आ रही रूढ़ियों को हटाना चाहिए।
कालांतर, कालान्तर, युगांतर, युगांतराल, युगान्तर, युगान्तराल

ಅರ್ಥ : ವಿರುದ್ಧ ಕ್ರಮ ಅಥವಾ ಹಿಂದಿನಿಂದ ಮುಂದಕ್ಕೆ

ಉದಾಹರಣೆ : ನೂರರಿಂದ ಹಿಡಿದು ಒಂದರವರೆಗೂ ಹಿಂದಿನಿಂದ ಬರೆಯಿರಿ.


ಇತರ ಭಾಷೆಗಳಿಗೆ ಅನುವಾದ :

उलटा क्रम।

सौ से लेकर एक तक का व्युत्क्रम लिखो।
व्युत्क्रम

Something inverted in sequence or character or effect.

When the direct approach failed he tried the inverse.
inverse, opposite

चौपाल