ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಂಬಾಲಿಸಿ ಪದದ ಅರ್ಥ ಮತ್ತು ಉದಾಹರಣೆಗಳು.

ಹಿಂಬಾಲಿಸಿ   ಕ್ರಿಯಾವಿಶೇಷಣ

ಅರ್ಥ : ಒಬ್ಬರ ಇಲ್ಲವೇ ಒಂದು ವಿಷಯದ ಹಿಂದೆ ಅದರ ಗತಿ ಹಿಡಿದು ಹೋಗುವ ರೀತಿ

ಉದಾಹರಣೆ : ಅವನು ಅವಳ ಹೆಜ್ಜೆಯನ್ನೇ ಹಿಂಬಾಲಿಸಿ ನಡೆಯುತ್ತಾನೆ.

ಸಮಾನಾರ್ಥಕ : ಅನುಸರಿಸಿ, ಬೆನ್ನ ಹಿಂದೆ, ಹಿಂದೆ-ಹಿಂದೆ


ಇತರ ಭಾಷೆಗಳಿಗೆ ಅನುವಾದ :

अनुकरण करते हुए या किसी के पृष्ठ भाग से होकर।

वह मेरे पीछे-पीछे आ रहा है।
अनुपद, कदम-ब कदम, पीछू, पीछे, पीछे-पीछे

In or to or toward the rear.

He followed behind.
Seen from behind, the house is more imposing than it is from the front.
The final runners were far behind.
behind

चौपाल