ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಾವಿನ ಚಿಕ್ಕದಾದ ಮಾಗದ ಹಣ್ಣು
ಉದಾಹರಣೆ : ಮಕ್ಕಳು ಮಾವಿನ ಮರದಲ್ಲಿ ಹೀಚುಗಾಯಿಯನ್ನು ಹೊಡೆಯುತ್ತಿದ್ದರು.
ಸಮಾನಾರ್ಥಕ : ಎಳೆಮಾವು, ಮಿಡಿಗಾಯಿ, ಹೀಚುಕಾಯಿ
ಇತರ ಭಾಷೆಗಳಿಗೆ ಅನುವಾದ :हिन्दी English
आम का छोटा कच्चा फल।
Large oval tropical fruit having smooth skin, juicy aromatic pulp, and a large hairy seed.
ಸ್ಥಾಪನೆ