ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆದರು ಪದದ ಅರ್ಥ ಮತ್ತು ಉದಾಹರಣೆಗಳು.

ಹೆದರು   ಕ್ರಿಯಾಪದ

ಅರ್ಥ : ಭಯ, ಭೀತಿ ಹುಟ್ಟಿಸುವಂತಹ ಯಾವುದಾದರು ವಸ್ತು ಅಥವಾ ಸಂದರ್ಭವನ್ನು ನೋಡಿ ಒಮ್ಮಿಂದೊಮ್ಮೆ ನಿಲ್ಲುವುದು

ಉದಾಹರಣೆ : ಅವನು ರಸ್ತೆಯಲ್ಲಿ ಹಾವನ್ನು ನೋಡಿ ಬೆಚ್ಚಿ ಬಿದ್ದನು.

ಸಮಾನಾರ್ಥಕ : ಬೆಚ್ಚಿ ಬೀಳು, ಬೆಚ್ಚು, ಸ್ತಂಭಿತನಾಗು


ಇತರ ಭಾಷೆಗಳಿಗೆ ಅನುವಾದ :

आशंका, भय आदि की कोई बात देखकर चलते-चलते अचानक रुक जाना।

वह रास्ते में साँप देखकर ठिठका।
ठिठकना

ಅರ್ಥ : ಪ್ರಯಶಹ ನಿಯಂತ್ರಣವಿಲ್ಲದೆ ವೇಗವಾಗಿ ಮುಂದೆ ಹೋಗುತ್ತಿರುವುದು ಅಥವಾ ಅಕ್ಕ-ಪಕ್ಕ ಹೋಗುತ್ತಿರುವುದು

ಉದಾಹರಣೆ : ವೇಗವಾಗಿ ಹೋಗುತ್ತಿರುವ ಗಾಡಿಯ ಮುಂಭಾಗದಲ್ಲಿ ಕಡಿಮೆ ವೇಗದಲ್ಲಿ ಹೋಗುತ್ತಿರುವ ಗಾಡಿ ಹೋಗಲು ಹೆದರುತ್ತದೆ.

ಸಮಾನಾರ್ಥಕ : ಕಂಪಿಸು, ನಡುಗು


ಇತರ ಭಾಷೆಗಳಿಗೆ ಅನುವಾದ :

प्रायः अनियंत्रित रूप से तेज़ी से आगे-पीछे या दाएँ-बाएँ होना।

तेज़ रफ़्तार से चल रही गाड़ी के सामने से गुज़रने पर कम रफ़्तार से चल रही गाड़ी काँपती है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना

ಅರ್ಥ : ಯಾವುದಾದರು ಮಾತು ಅಥವಾ ಘಟನೆ ಮೊದಲಾದವುಗಳಿಗೆ ಹೆದರುವುದು ಅಥವಾ ಗಾಬರಿಯಾಗುವುದು

ಉದಾಹರಣೆ : ಹಳ್ಳಿಯಲ್ಲಿ ನರಭಕ್ಷಕ ಹುಲಿಯು ಬಂದಿರುವ ವಿಷಯವನ್ನು ಕೇಳಿ ಎಲ್ಲಾ ಜನರು ಆತಂಕಗೊಂಡರು.

ಸಮಾನಾರ್ಥಕ : ಅಂಜಿಕೊಳ್ಳು, ಅಂಜು, ಆತಂಕ ಹೊಂದು, ಆತಂಕಗೊಳ್ಳು, ಗಾಬರಿಯಾಗು, ಭಯ ಹೊಂದು, ಭಯಗೊಳ್ಳು


ಇತರ ಭಾಷೆಗಳಿಗೆ ಅನುವಾದ :

किसी बात या घटना आदि से डरना या घबड़ा जाना।

गाँव में नरभक्षी शेर के आने की ख़बर सुनकर सभी लोग आतंकित हो गए हैं।
अरबराना, आतंकित होना, घबड़ाना, घबराना, भयभीत होना

Be overcome by a sudden fear.

The students panicked when told that final exams were less than a week away.
panic

ಅರ್ಥ : ಹೆದರಿ ಕೊಳ್ಳುವುದು

ಉದಾಹರಣೆ : ಭೂತದ ಕಥೆಯನ್ನು ಕೇಳಿ ಅವನು ಹೆದರಿಕೊಂಡನು.

ಸಮಾನಾರ್ಥಕ : ಅಂಜಿಕೆ, ಅಂಜಿಕೆಪಡು, ಅಂಜಿಕೊಳ್ಳು, ಅಳುಕು, ಭಯಪಡು, ಭಯಬೀತರಾಗು, ಭಯಹೊಂದು, ಹೆದರಿಕೊಳ್ಳು


ಇತರ ಭಾಷೆಗಳಿಗೆ ಅನುವಾದ :

किसी चीज़ का डर होना।

भूतों की कहानी सुनकर वह डर गया।
अपडरना, डरना, डरपना, भयभीत होना, सँकाना, हुड़कना

ಅರ್ಥ : ಅನಿಷ್ಟ ಅಥವಾ ಹಾನಿಯ ಶಂಕೆಯಿಂದ ವ್ಯಾಕುಲನಾಗುವುದು

ಉದಾಹರಣೆ : ಪರೀಕ್ಷೆಯಲ್ಲಿ ಪಾಸಾಗದ ವಿಷಯವನ್ನು ಕೇಳಿ ನಾನು ಹೆದರಿದೆ.

ಸಮಾನಾರ್ಥಕ : ಅಂಜು, ಬೆದರು


ಇತರ ಭಾಷೆಗಳಿಗೆ ಅನುವಾದ :

अनिष्ट या हानि की आशंका से आकुल होना।

परीक्षा में असफल न हो जाँऊ यह सोचकर मैं डर रही थी।
डरना

Be afraid or feel anxious or apprehensive about a possible or probable situation or event.

I fear she might get aggressive.
fear

चौपाल