ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಗರು ಪದದ ಅರ್ಥ ಮತ್ತು ಉದಾಹರಣೆಗಳು.

ಹೊಗರು   ನಾಮಪದ

ಅರ್ಥ : ಹರಿತವಾದ ಕತ್ತಿಯ ಅಗ್ರಭಾಗ ಶೋಭಾಯಮಾನ ಅಥವಾ ಹೊಳೆಯುತ್ತಿರುವುದರಿಂದ ಅದರ ಶ್ರೇಷ್ಟತೆಯು ತಿಳಿಯುತ್ತದೆ

ಉದಾಹರಣೆ : ಈ ಪಟ್ಟದ ಕತ್ತಿಯ ಕಾಂತಿ ನೋಡಲು ಸುಂದರವಾಗಿದೆ.

ಸಮಾನಾರ್ಥಕ : ಕಾಂತಿ, ಮಿನುಗು, ಮೆರುಗು, ಹೊಳಪು


ಇತರ ಭಾಷೆಗಳಿಗೆ ಅನುವಾದ :

धारदार हथियारों के फल की वह रंगत या चमक जिससे उनकी उत्तमता प्रकट होती है।

इस तलवार का पानी देखने लायक है।
आब, ओप, जौहर, पानी

चौपाल