ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಸ ವರ್ಷ ಪದದ ಅರ್ಥ ಮತ್ತು ಉದಾಹರಣೆಗಳು.

ಹೊಸ ವರ್ಷ   ನಾಮಪದ

ಅರ್ಥ : ವರ್ಷದ ಆರಂಭಿಕ ದಿನ ಅದನ್ನು ವಿಶ್ವದೆಲ್ಲೆಡೆ ಬೇರೆ-ಬೇರೆ ಸ್ಥಾನಗಳಲ್ಲಿ ಬೇರೆ-ಬೇರೆ ತಿಥಿಗಳು ಅಥವಾ ವಿಧಿಗಳಿಂದ ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ

ಉದಾಹರಣೆ : ಭಾರತದ ವಿಭಿನ್ನ ಭಾಗಗಳಲ್ಲಿ ಹೊಸ ವರ್ಷವನ್ನು ಬೇರೆ-ಬೇರೆ ರೀತಿಯಲ್ಲಿ ಆಚರಿಸಲಾಗುತ್ತದೆ ಅದು ಪ್ರಾಯಶಃ ಮಾರ್ಚಿ ಮತ್ತು ಏಪ್ರಿಲ್ ತಿಂಗಳಿನಲ್ಲಿ ಆಚರಿಸುತ್ತಾರೆ.

ಸಮಾನಾರ್ಥಕ : ನವ ವರ್ಷ, ನವ-ವರ್ಷ, ಹೊಸ-ವರ್ಷ


ಇತರ ಭಾಷೆಗಳಿಗೆ ಅನುವಾದ :

वर्ष का आरंभिक दिन जिसे पूरे विश्व में अलग अलग स्थानों पर अलग अलग तिथियों तथा विधियों से उत्सव के रूप में मनाया जाता है।

भारत के विभिन्न हिस्सों में नव वर्ष अलग-अलग तिथियों को मनाया जाता है जो प्रायः मार्च और अप्रैल के महीने में पड़ती हैं।
नया वर्ष, नया साल, नव वर्ष, नूतन वर्ष

चौपाल