ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ತುಂಬಾ ಚಿಕ್ಕ ಮತ್ತು ಮೊದಲನೇ ಪೂರ್ಣ ಅಂಕ ಅಥವಾ ಅದರಲ್ಲಿ ಸಿಗುವ ಅಂಕಸಂಖ್ಯೆ
ಉದಾಹರಣೆ : ಒಂದು ಮತ್ತು ಒಂದನ್ನು ಕೂಡಿದರೆ ಎರಡು ಆಗುತ್ತದೆ.
ಸಮಾನಾರ್ಥಕ : ಒಂದು
ಇತರ ಭಾಷೆಗಳಿಗೆ ಅನುವಾದ :हिन्दी English
इकाइयों में सबसे छोटी और पहली पूरी संख्या या इसको दर्शाने वाला अंक।
The smallest whole number or a numeral representing this number.
ಅರ್ಥ : ಸಂಖ್ಯಾವಾಚಿಗಳಲ್ಲಿ ಶೂನ್ಯದ ಬಳಿಕ ಬರುವ ಮೊದಲ ಸಂಖ್ಯೆ
ಉದಾಹರಣೆ : ಅವನು ಒಂದನೆ ಸಾಲಿನಲ್ಲಿ ನಿಂತಿದ್ದಾನೆ.
ಸಮಾನಾರ್ಥಕ : ಒಂದನೆ, ಒಂದರ, ಒಂದು
ಇತರ ಭಾಷೆಗಳಿಗೆ ಅನುವಾದ :हिन्दी
अकेला या गिनती में शून्य से ऊपर तथा दो से कम।
ಸ್ಥಾಪನೆ