ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಂಖ್ಯಾ ಗಣತಿಯಲ್ಲಿ ಹತ್ತು ಮತ್ತು ಒಂದನ್ನು ಸೇರಿಸಿದರೆ ಆಗುವ ಮೊತ್ತ
ಉದಾಹರಣೆ : ಈ ಗಿಡದಲ್ಲಿ ಹನ್ನೊಂದು ದಳಗಳಿವೆ.
ಸಮಾನಾರ್ಥಕ : ಏಕಾದಶ, ಹನ್ನೊಂದು
ಇತರ ಭಾಷೆಗಳಿಗೆ ಅನುವಾದ :हिन्दी English
वह संख्या जो दस से एक अधिक हो।
The cardinal number that is the sum of ten and one.
ಅರ್ಥ : ಹತ್ತಕ್ಕಿಂತ ಒಂದು ಹೆಚ್ಚು
ಉದಾಹರಣೆ : ಕ್ರಿಕೆಟ್ಟಿನಲ್ಲಿ ಹನೊಂದು ಜನ ಆಟಗಾರರು ಇರುತ್ತಾರೆ.
ಸಮಾನಾರ್ಥಕ : ಹನ್ನೊಂದು
दस से एक अधिक।
Being one more than ten.
ಸ್ಥಾಪನೆ