ಹಜಾರ (ನಾಮಪದ)
ಮನೆ ಅಥವಾ ಯಾವುದೇ ಕಟ್ಟಡದ ವಿಶಾಲವಾದ ಜಾಗವಿರುವ ಭಾಗ
ಗೆಳೆಯ (ನಾಮಪದ)
ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ
ಹಣೆ (ನಾಮಪದ)
ತಲೆಯ ಅಸ್ಥಿಎಲವು
ತಾಯಿ (ನಾಮಪದ)
ಜನ್ಮ ಪಡೆದ ಸ್ತ್ರೀ
ಅನುತ್ತೀರ್ಣ (ಗುಣವಾಚಕ)
ಪರೀಕ್ಷೆಯಲ್ಲಿ ತೇರ್ಗಡೆಯಾಗದೆ ಇರುವುದು
ಬಾವಿ (ನಾಮಪದ)
ಬೆಳಕು, ಗಾಳಿ, ಮೆಟ್ಟಲುಗಳಿಗಾಗಿ ಮನೆಯ ಮಧ್ಯದಲ್ಲಿನ ತೆರೆದ ಆವರಣ
ಸ್ಥಿರವಾದ (ಗುಣವಾಚಕ)
ಸ್ವಂತವಾಗಿ ಇಟ್ಟುಕೊಳ್ಳಲು ಯೋಗ್ಯವಾದ
ಜೋಪಾನ (ನಾಮಪದ)
ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ
ಶ್ರೇಷ್ಠತೆ (ನಾಮಪದ)
ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
ಇರುವೆ (ನಾಮಪದ)
ಒಂದು ಜಾತಿಯ ಚಿಕ್ಕ ಕೀಟವು ಬೆಲ್ಲ, ಸಕ್ಕರೆ ಅಥವಾ ಸಿಹಿ ರಸಭರಿತ ಪದಾರ್ಥ ಮುಂತಾದವುಗಳನ್ನು ತಿನ್ನುವುದು ಮತ್ತು ನೆಲವನ್ನು ಕೊರೆದು ಮನೆ ಮಾಡಿಕೊಂಡ ಅಲ್ಲೆ ವಾಸ ಮಾಡವುವು