अर्थ : ಆಕಸ್ಮಿಕವಾದಂತಹ
							उदाहरण : 
							ಅವರೊಂದಿಗೆ ಆದ ಆಕಸ್ಮಿಕವಾದ ಭೇಟಿಯನ್ನು ನಾನು ಎಂದೂ ಮರೆಯುವುದಿಲ್ಲ.
							
पर्यायवाची : ಆಕಸ್ಮಿಕ, ಆಕಸ್ಮಿಕವಾದ, ಆಕಸ್ಮಿಕವಾದಂತ, ಆಕಸ್ಮಿಕವಾದಂತಹ
अन्य भाषाओं में अनुवाद :
संयोग से होने वाला।
उनसे हुई मेरी इत्तिफ़ाक़िया मुलाक़ात मैं कभी नहीं भूल पाउँगा।