अर्थ : ಯಾವುದಾದರೂ ಕಾರ್ಯವನ್ನು ಮಾಡುವುದರಿಂದ ದೊರೆಯುವಂತಹ ಅನುಭವ
							उदाहरण : 
							ಮೀನಾಳಿಗೆ ಯಾವುದೇ ತರಹದ ಕಾರ್ಯಾನುಭವವಿಲ್ಲ.
							
पर्यायवाची : ಕಾರ್ಯ-ಅನುಭವ, ಕಾರ್ಯಾನುಭವ
अन्य भाषाओं में अनुवाद :
किसी कार्य को करने से मिलने वाला अनुभव।
मीना को किसी भी तरह का कोई कार्यानुभव नहीं है।