अर्थ : ಯಾರೋ ಒಬ್ಬರ ತಲೆಯನ್ನು ಕತ್ತರಿಸಿ ಹತ್ಯ ಮಾಡವ ಕ್ರಿಯೆ
							उदाहरण : 
							ಭಯೋತ್ಪಾದಕರು ಇಬ್ಬರು ವ್ಯಕ್ತಿಗಳ ತಲೆಯನ್ನು ತೆಗೆದು ಹಾಕಿದರು.
							
पर्यायवाची : ತಲೆ ತೆಗೆದು ಹಾಕು
अन्य भाषाओं में अनुवाद :
किसी का सिर काटकर उसकी हत्या करना।
आतंकवादियों ने दो लोगों का सिर कलम कर दिया।