अर्थ : ತಿಂದಿರುವಂತಹ
							उदाहरण : 
							ಪಕ್ಷಿಯು ಅರ್ಧ ತಿಂದ ಹಣ್ಣುಗಳಿಂದ ತೋಟವು ತುಂಬಿ ಕೊಂಡಿದೆ.
							
पर्यायवाची : ತಿಂದಂತ, ತಿಂದಂತಹ, ತಿನ್ನಲಾದ, ತಿನ್ನಲಾದಂತ, ತಿನ್ನಲಾದಂತಹ, ಭಕ್ಷಿಸಿದ, ಭಕ್ಷಿಸಿದಂತ, ಭಕ್ಷಿಸಿದಂತಹ
अन्य भाषाओं में अनुवाद :
अर्थ : ರುಚಿನೋಡಿದ ಅಥವಾ ಆಸ್ವಾದಿಸಿದಂತಹ
							उदाहरण : 
							ಶಬರಿಯು ರಾಮನು ರುಚಿನೋಡಿದ ಬೋಜನವನ್ನು ತಿಂದಳು.
							
पर्यायवाची : ಆಸ್ವಾದಿಸದ, ಆಸ್ವಾದಿಸಿದಂತ, ಆಸ್ವಾದಿಸಿದಂತಹ, ರುಚಿನೋಡಿದ, ರುಚಿನೋಡಿದಂತ, ರುಚಿನೋಡಿದಂತಹ, ಸವಿದ
अन्य भाषाओं में अनुवाद :