अर्थ : ಒಂದು ನಿರ್ದಿಷ್ಟ ವರ್ಷದ ದಿನ, ವಾರ, ತಿಂಗಳು, ಹಬ್ಬಗಳು ಮೊದಲಾದವುಗಳನ್ನು ಅಥವಾ ಕೆಲವು ವರ್ಗಗಳಿಗೆ ಮುಖ್ಯವಾಗಿರುವ ತಾರೀಖುಗಳನ್ನು ಸೂಚಿಸುವ ಪಟ್ಟಿ
							उदाहरण : 
							ಹೊಸ ವರ್ಷಕ್ಕೆ ಹೊಸ ಕ್ಯಾಲಂಡರ್ ಕೊಳ್ಳಬೇಕಿದೆ.
							
पर्यायवाची : ಕ್ಯಾಲಂಡರ್, ದಿನಸೂಚಿ
अन्य भाषाओं में अनुवाद :
A system of timekeeping that defines the beginning and length and divisions of the year.
calendarअर्थ : ಯಾವುದೋ ಒಂದು ಪುಸ್ತಕದಲ್ಲಿ ಜ್ಯೋತಿಷ್ಯದ ಅನುಸಾರವಾಗಿ ತಿಥಿ, ವಾರ, ನಕ್ಷತ್ರ, ಕರಣ ಮತ್ತು ಯೋಗ ಮುಂತಾದವುಗಳನ್ನು ರಚಿಸಿರುತ್ತಾರೆ.
							उदाहरण : 
							ಪಂಡಿತರು ಪಂಚಾಂಗವನ್ನು ನೋಡಿಕೊಂಡು ವಿವಾಹದ ಮೂರ್ಹತವನ್ನು ನಿಶ್ಚಯಿಸಿದರು.
							
अन्य भाषाओं में अनुवाद :