अर्थ : ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ
							उदाहरण : 
							ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.
							
पर्यायवाची : ಅಂಗಡಿ ಬೀದಿ, ಪೇಟೆ, ಮಾರುಕಟ್ಟೆ, ಸಂತೆ
अन्य भाषाओं में अनुवाद :
अर्थ : ಕಾಲುಪಾದ ಮತ್ತು ತೊಡೆಯ ಮಧ್ಯದ ಖಂಡ ಅಥವಾ ಭಾಗ
							उदाहरण : 
							ನಾನು ಮೊಣಕಾಲಿನ ನೋವಿನಿಂದ ನರಳುತ್ತಿದ್ದೇನೆ.
							
अन्य भाषाओं में अनुवाद :
Hinge joint in the human leg connecting the tibia and fibula with the femur and protected in front by the patella.
articulatio genus, genu, human knee, knee, knee jointअर्थ : ಮಾನವನಿಂದ ನಿರ್ಮಿತವಾದ ಆ ಜಾಗದಲ್ಲಿ ಮಾರಾಟಮಾಡುವಂತಹ ವಸ್ತುಗಳು ಇರುತ್ತದೆ ಮತ್ತು ಮಾರಾಟಮಾಡಲಾಗುತ್ತದೆ ಅಥವಾ ಹಣವನ್ನು ಪಡೆದು ಯಾವುದಾದರು ಕೆಲವನ್ನು ಮಾಡಲಾಗುತ್ತದೆ
							उदाहरण : 
							ಈ ಮಾರುಕಟ್ಟೆಯಲ್ಲಿ ನನ್ನ ಹಣ್ಣಿನ ಅಂಗಡಿ ಇದೆ.
							
पर्यायवाची : ಅಂಗಡಿ, ಆಪಣ, ಕಂಟುಗಾರವಸರ, ದಫ್ತರ್, ಪರಿಶೆ, ಪಸರ, ಬಂಡಸಾಲೆ, ಮಕನು, ಮಠಿಕಾ, ಮಳಿಗೆ, ಸಾಲುಸಂತಿ
अन्य भाषाओं में अनुवाद :