अर्थ : ಸತ್ತ ದೇಹವನ್ನು ಹೂಣುವ ಮೊದಲು ಇಡುವ ಪೆಟ್ಟಿಗೆ
							उदाहरण : 
							ಕ್ರೈಸ್ತರು ಶವವನ್ನು ಶವಪೆಟ್ಟಿಗೆಯಲ್ಲಿ ಇಟ್ಟು ಹೂಣುತ್ತಾರೆ.
							
पर्यायवाची : ಶವದಾನಿ, ಶವಪೆಟ್ಟಿಗೆ, ಹೆಣವನ್ನಿಡುವ ಪೆಟ್ಟಿಗೆ
अन्य भाषाओं में अनुवाद :
अर्थ : ಹೆಣದ ಮೇಲೆ ಹೊದಿಸುವಂತ ಬಟ್ಟೆ
							उदाहरण : 
							ಕೆಲವು ವ್ಯಕ್ತಿಗಳು ಮುದುಕಿಯ ಹೆಣವನ್ನು ಶವಸಂಪುಟದಲ್ಲಿ ಸುತ್ತಿಡುತ್ತಿದ್ದರು.
							
पर्यायवाची : ಪ್ರೇತ ವಸ್ತ್ರ, ಪ್ರೇತ-ವಸ್ತ್ರ, ಪ್ರೇತವಸ್ತ್ರ, ಪ್ರೇತಾವರ್ಣ, ಶವಾಚ್ಛಾದನ
अन्य भाषाओं में अनुवाद :
वह कपड़ा जिसमें शव लपेटकर गाड़ा या फूँका जाता है।
कुछ लोग बुढ़िया की लाश को कफन में लपेट रहे थे।