अर्थ : ಪಾರ್ಲಿಮೆಂಟಿನ ಮರ್ಯಾದೆಗೆ ಉಚಿತವಲ್ಲದ,
							उदाहरण : 
							ನಮ್ಮ ದೇಶದ ಪಾರ್ಲಿಮೆಂಟಿನ ಅಸಂಸದೀಯ ವಿಧಿ-ವಿಧಾನಗಳನ್ನು ನೋಡಿದರೆ ನಾಚಿಕೆಯಾಗುತ್ತದೆ.
							
पर्यायवाची : ಅಸಂಸದೀಯ, ಅಸಂಸದೀಯವಾದಂತ, ಅಸಂಸದೀಯವಾದಂತಹ, ಶಾಸನಸಭೆಗೆ ಯೋಗ್ಯವಲ್ಲದ, ಶಾಸನಸಭೆಗೆ ಯೋಗ್ಯವಲ್ಲದಂತ, ಶಾಸನಸಭೆಗೆ ಯೋಗ್ಯವಲ್ಲದಂತಹ
अन्य भाषाओं में अनुवाद :
So rude and abusive as to be unsuitable for parliament.
unparliamentary