अर्थ : ಬಹಳ ದಿನಗಳ ಕಾಲ ಬಾಳಿಕೆ ಬರುವಂತಹದ್ದು ಅಥವಾ ಬಹುದಿನಗಳ ಕಾಲ ಇರುವಂತಹದ್ದು
							उदाहरण : 
							ಸೂರ್ಯ, ಚಂದ್ರ, ನಕ್ಷತ್ರಾದಿಗಳು ದೀರ್ಘಕಾಲಿನ ಆಯಸ್ಸನ್ನು ಉಳ್ಳವುಗಳು.
							
पर्यायवाची : ಚಿರಕಾಲೀನ, ಚಿರಕಾಲೀನವಾದ, ಚಿರಕಾಲೀನವಾದಂತ, ಚಿರಕಾಲೀನವಾದಂತಹ, ದೀರ್ಘಕಾಲೀನ, ದೀರ್ಘಕಾಲೀನವಾದ, ದೀರ್ಘಕಾಲೀನವಾದಂತಹ, ಬಹುಕಾಲೀನ, ಬಹುಕಾಲೀನವಾದ, ಬಹುಕಾಲೀನವಾದಂತ, ಬಹುಕಾಲೀನವಾದಂತಹ
अन्य भाषाओं में अनुवाद :
Being long-lasting and recurrent or characterized by long suffering.
Chronic indigestion.अर्थ : ತುಂಬಾ ವರ್ಷಗಳಿಂದ ಜೀವಂತವಾಗಿರುವಂತಹ
							उदाहरण : 
							ಕಾಡಿನಲ್ಲಿ ದೀರ್ಘಕಾಲೀನ ಮರಗಳು ಇವೆ.
							
पर्यायवाची : ದೀರ್ಘಕಾಲೀನ, ದೀರ್ಘಕಾಲೀನವಾದ, ದೀರ್ಘಕಾಲೀನವಾದಂತಹ, ಬಹುಕಾಲೀನ, ಬಹುಕಾಲೀನವಾದ, ಬಹುಕಾಲೀನವಾದಂತಹ
अन्य भाषाओं में अनुवाद :