अर्थ : ಒಂದು ಪ್ರಕಾರದ ಚಿಕ್ಕ ಗಿಡ ಅದರ ಎಲೆಗಳು ಸುಗಂಧ ಭರಿತವಾಗಿರುತ್ತದೆ
							उदाहरण : 
							ಕೊತ್ತಂಬರಿಯಿಂದ ಮಾಡಿದ ಚಟ್ನಿಯನ್ನು ಪಕೋಡದ ಜೊತೆ ತಿನ್ನಲು ತುಂಬಾ ಸ್ವಾಧಿಷ್ಟವಾಗಿರುತ್ತದೆ.
							
पर्यायवाची : ಕೊತ್ತಂಬರಿ, ಕೋತಂಬರಿ
अन्य भाषाओं में अनुवाद :
Old World herb with aromatic leaves and seed resembling parsley.
chinese parsley, cilantro, coriander, coriander plant, coriandrum sativumअर्थ : ದುಂಡಾಕಾರದ ಒಂದು ಬೀಜವನ್ನು ಮಸಾಲೆಯ ರೂಪದಲ್ಲಿ ಬಳಸುವರು
							उदाहरण : 
							ಧನಿಯ ಹುರಿದು ಪುಡಿಮಾಡಿ ಸಾರುಹುಳಿಗೆ ಬಳಸುತ್ತಾರೆ.
							
पर्यायवाची : ಕೊತ್ತಂಬರಿಬೀಜ
अन्य भाषाओं में अनुवाद :