अर्थ : ಜಲ ಸಂಬಂಧವಾದ ಅಥವಾ ಜಲದ
							उदाहरण : 
							ಪೃಥ್ವಿಯ ಎರಡು ಮೂರನೇ ಒಂದು ಭಾಗ ನೀರಿನಿಂದ ಆವೃತ್ತವಾಗಿದೆ.
							
पर्यायवाची : ಜಲದ, ಜಲದ ಸಂಬಂಧವಾದ, ಜಲದಿಂದ, ಜಲ್ಲದಲ್ಲಿಯ, ನೀರಿನ ಸಂಬಂಧವಾದ, ನೀರಿನಲ್ಲಿಯ, ನೀರಿನಿಂದ
अन्य भाषाओं में अनुवाद :
अर्थ : ನೀರಿನಲ್ಲಿ ವಾಸಿಸುವ ಜೀವಿ
							उदाहरण : 
							ಅವನನ್ನು ನೀರಿನ ಹಾವು ಕಚ್ಚಿತು.
							
पर्यायवाची : ಜಲಜೀವಿ, ಜಲಜೀವಿಯಾದ, ಜಲಜೀವಿಯಾದಂತ, ಜಲಜೀವಿಯಾದಂತಹ, ನೀರುವಾಸಿ, ನೀರುವಾಸಿಯಾದ, ನೀರುವಾಸಿಯಾದಂತ, ನೀರುವಾಸಿಯಾದಂತಹ
अन्य भाषाओं में अनुवाद :
अर्थ : ನೀರನಲ್ಲಿ ಉತ್ಪನ್ನವಾಗುವ
							उदाहरण : 
							ಕಮಲ ನೀರಿನಲ್ಲಿ ಬೆಳೆಯುವ ಹೂ.
							
अन्य भाषाओं में अनुवाद :
Growing or remaining under water.
Viewing subaqueous fauna from a glass-bottomed boat.