अर्थ : ಯಾರೋ ಒಬ್ಬರ ಇಚ್ಚೆಯ ವಿರುದ್ಧವಾಗಿ ಅವರ ವಶದಲ್ಲಿ ಇರುವ ಪ್ರಕ್ರಿಯೆ
							उदाहरण : 
							ತಪ್ಪಿಸಿಕೊಂಡು ಹೋದ ಖೈದಿ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದನು.
							
पर्यायवाची : ಸಿಕ್ಕಿಬೀಳು
अन्य भाषाओं में अनुवाद :
किसी की इच्छा के विरुद्ध उसका किसी के वश में होना।
फरार क़ैदी पुलिस के हाथों पकड़ा गया।