अर्थ : ಆಯೋಜಿಸಲಾದಂತಹ ಯಾವುದಾದರು ನಿಯತ ಕಾರ್ಯವನ್ನು ಯಾವುದಾದರು ಕಾರಣದಿಂದ ಆಗದೆ ಇರುವಂತಹ ಕ್ರಿಯೆ
							उदाहरण : 
							ಮಳೆಯ ಕಾರಣದಿಂದಾಗಿ ಪಂದ್ಯವನ್ನು ರದ್ದು ಪಡಿಸಲಾಗಿದೆ.
							
पर्यायवाची : ರದ್ದು ಪಡಿಸು
अन्य भाषाओं में अनुवाद :
किसी आयोजित या नियत कार्य का किसी कारण से न होना।
बारिश के कारण मैच रद्द हो गया।