अर्थ : ಹಿಂಜುವುದರಿಂದ ಹತ್ತಿಯನ್ನು ಸ್ವಚ್ಚಮಾಡುವುದು
							उदाहरण : 
							ಹಾಸಿಗೆಯನ್ನು ಹೊಲಿಯುವುದಕ್ಕೆ ಮುನ್ನ ಹತ್ತಿಯನ್ನು ಚನ್ನಾಗಿ ಸ್ವಚ್ಚಮಾಡಬೇಕು.
							
पर्यायवाची : ಅರಳೆ ಎಕ್ಕು, ಅರಳೆ ಸ್ವಚ್ಚಮಾಡು, ಹತ್ತಿಯನ್ನು ಚನ್ನಾಗಿ ಸ್ವಚ್ಚಮಾಡು
अन्य भाषाओं में अनुवाद :
अर्थ : ಹತ್ತಿಹಿಂದ ಬೀಜವನ್ನು ತೆಗೆದು ಬೇರೆ ಮಾಡುವ ಪ್ರಕ್ರಿಯೆ
							उदाहरण : 
							ಅಜ್ಜಿ ಬತ್ತಿ ಮಾಡಲು ಹತ್ತಿಯನ್ನು ಹಿಂಜುತ್ತಿದ್ದಾರೆ.
							
पर्यायवाची : ಬೀಜ ಬೇರ್ಪಡಿಸು
अन्य भाषाओं में अनुवाद :