Copy page URL Share on Twitter Share on WhatsApp Share on Facebook
Get it on Google Play
Meaning of word ಕಳೆದುಕೊಂಡ from ಕನ್ನಡ dictionary with examples, synonyms and antonyms.

ಕಳೆದುಕೊಂಡ   ನಾಮಪದ

Meaning : ಕಳೆದುಕೊಳ್ಳವ ಕ್ರಿಯೆ

Example : ಅಷ್ಟೊಂದು ಹಣ ಕಳೆದುಕೊಂಡ ಮೇಲೂ ಅವನಿಗೆ ಬುದ್ಧಿ ಬರಲಿಲ್ಲ.

Synonyms : ನಾಶ, ಹಾನಿ


Translation in other languages :

खोने या गँवाने की क्रिया।

धन के इतने अपचय के बाद भी वह नहीं सुधरा।
अपचय

ಕಳೆದುಕೊಂಡ   ಗುಣವಾಚಕ

Meaning : ಎಲ್ಲವೂ ನಾಶವಾದ ಸ್ಥಿತಿ

Example : ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.

Synonyms : ಕಳೆದುಹೋದ, ನಾಶವಾದ, ವಿನಾವಾದ ಸರ್ವನಾಶಾದ, ಹಾಳಾದ


Translation in other languages :

Destroyed physically or morally.

destroyed, ruined

चौपाल