Subscribe
URL of the page has been copied to clipboard.
Meaning : ಇನೊಬ್ಬರ ದುಃಖವನ್ನು ನೋಡಿ ಮನಸಿನಲ್ಲಿ ಅನುಕಂಪ ಹುಟ್ಟುವುದು
Example : ದಯೆ ಒಂದು ಸಾತ್ವಿಕ ಭಾವನೆ
Synonyms : ಅನುಕಂಪ, ಅನುಗ್ರಹ, ಕನಿಕರ, ಕರುಣೆ, ಕೃಪೆ, ದಯಾಪರತೆ, ದಯೆ, ಮರುಕ
Translation in other languages :हिन्दी English
मन में स्वतः उठने वाली वह मनुष्योचित भावना या वृत्ति जो किसी का कष्ट, दुख देखकर उत्पन्न होती है।
A deep awareness of and sympathy for another's suffering.
Install App